*Free FDA/SDA Crash Course:* *ಬಸವರಾಜ್ ಮತ್ತಿಮಡು ಫೌಂಡೇಶನ್ ಮತ್ತು ಸಮರ್ಥ್ ಸ್ಟಡಿ ಸರ್ಕಲ್* ಸಹಯೋಗದಲ್ಲಿ ಡಿಸೆಂಬರ್ 1 ರಿಂದ 45 ದಿನಗಳ *ಉಚಿತ FDA & SDA ತರಬೇತಿ!* ಕೇವಲ ₹1 ನೋಂದಣಿ ಶುಲ್ಕದಲ್ಲಿ ಅನುಭವಿ ಉಪನ್ಯಾಸಕರಿಂದ ತರಬೇತಿ. *ನಿಮ್ಮ ಕನಸು - ನಮ್ಮ ಜವಾಬ್ದಾರಿ.* *ನೋಂದಣಿಗಾಗಿ ಈ ಕೆಳಗಿನ ಗೂಗಲ್ ಫಾರ್ಮ್ ಕಡ್ಡಾಯವಾಗಿ ತುಂಬಬ…