ಕೆಸೆಟ್ ಅರ್ಹತೆಗಳಿಸಿದವರೆಲ್ಲರಿಗೂ ಅಭಿನಂದನೆಗಳು💐. ಕೆಸೆಟ್ ಅರ್ಹತೆ ಪಡೆಯದವರು ನೆಟ್ ಪರೀಕ್ಷೆಗೆ ತಯಾರಿ ನಡೆಸಿ. ನಿರಾಶರಾಗಬೇಡಿ. ˌಅರ್ಹತೆ ಪಡೆದವರಲ್ಲಿ ಬಹಳಷ್ಟು ಜನರು ಒಂದೇ ಬಾರಿಗೆ ಯಶಸ್ಸನ್ನು ಪಡೆದಿಲ್ಲˌಅವರ ಸತತ ಪ್ರಯತ್ನ ಮತ್ತು ನಿರಂತರ ಅಧ್ಯಯನದಿಂದ ಪಡೆದವರುˌನಿಮ್ಮ ಸಮಯ ಬರುತ್ತೆ ನಿರಾಶೆ ಪಡದೆ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡ…