‘ಅನನ್ಯ ಸಾಧನ’ (ANANYA SAADHANA) – ಪ್ರಚಲಿತ ವಿದ್ಯಮಾನಗಳ ವಾರ್ಷಿಕ ಪುಸ್ತಕ (Current Affairs Year Book) 2025–26 ಅನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ! ಇದು ಕರ್ನಾಟಕದ ಪ್ರಚಲಿತ ವಿದ್ಯಮಾನಗಳು, ಬಜೆಟ್, ಆರ್ಥಿಕ ಸಮೀಕ್ಷೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಒಳಗೊಂಡ ಸಮಗ್ರ ವಾರ್ಷಿಕ ಸಂಕಲನ…